ಅಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಗೆ ಸಿಕ್ಕಿತು ಸ್ಪೆಶಲ್​ ಪರ್ಮಿಷನ್​, ರಸ್ತೆ ಬದಲು ವಿಮಾನದಲ್ಲೇ ಪ್ರಯಾಣ

ನವದೆಹಲಿ: ಬಾಲಿವುಡ್​ನ ಹಿರಿಯ ನಟ ರಿಷಿಕಪೂರ್​ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಪ್ರಯಾಣಿಸಲು ಅವರ ಪುತ್ರಿ ರಿದ್ಧಿಮಾ ಕಪೂರ್​ ಅವರಿಗೆ ವಿಶೇಷ ಅನುಮತಿ ದೊರೆತಿದೆ.ಎರಡು ವರ್ಷಕ್ಕೂ ಹೆಚ್ಚುಕಾಲ ಕ್ಯಾನ್ಸರ್​ನೊಂದಿಗೆ ಸೆಣೆಸಿದ ಹಿರಿಯ ನಟ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಇವರು ತಮ್ಮ ತಂದೆಯಾಗಿರುವ ಕಾರಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಾ ಕಪೂರ್​ ಅವರಿಗೆ ಗುರುವಾರ ಬೆಳಗ್ಗೆ ವಿಶೇಷ ಅನುಮತಿ ದೊರೆತಿತ್ತು. ಅದರಂತೆ ಪತಿ ಹಾಗೂ ಪುತ್ರಿಯೊಂದಿಗೆ ದೆಹಲಿಯಲ್ಲಿ ವಾಸವಾಗಿರುವ ರಿದ್ಧಿಮಾ ರಸ್ತೆ ಮೂಲಕ ಮುಂಬೈಗೆ ತೆರಳಬಹುದಿತ್ತು. ಈ ವಿಷಯವನ್ನು … Continue reading ಅಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಗೆ ಸಿಕ್ಕಿತು ಸ್ಪೆಶಲ್​ ಪರ್ಮಿಷನ್​, ರಸ್ತೆ ಬದಲು ವಿಮಾನದಲ್ಲೇ ಪ್ರಯಾಣ