RGV ಜತೆ ನೈಟ್​ ಪಾರ್ಟಿಯಲ್ಲಿ ರಶ್ಮಿಕಾ ಹಾಟ್​ ಅವತಾರ!? ಗೊಂದಲಕ್ಕೀಡಾದ ನೆಟ್ಟಿಗರು

ಹೈದರಾಬಾದ್​: ಸ್ಟಾರ್​ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (ಆರ್​ಜಿವಿ) ಅವರ ವ್ಯೂಹಂ ಸಿನಿಮಾ ಫೆ.23ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆರ್​ಜಿವಿ ಸಖತ್​ ಖುಷಿಯಲ್ಲಿದ್ದಾರೆ. ಪಾರ್ಟಿ ಪ್ರಿಯರಾಗಿರುವ ಆರ್​ಜಿವಿ ಸಿನಿಮಾ ಬಿಡುಗಡೆಗೆ ಇದ್ದ ಅಡೆತಡೆ ನಿವಾರಣೆಯಾದ ಹಿನ್ನೆಲೆಯಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ವ್ಯೂಹಂ ಸಿನಿಮಾ, ಆಂಧ್ರ ಪ್ರದೇಶ ಸಿಎಂ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಜೀವನದ ಕೆಲವು ವಿಷಯಾಧಾರಿತ ಚಿತ್ರವಾಗಿದೆ. ಈಗಾಗಲೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಇದೊಂದು ಸಂಪೂರ್ಣ ರಾಜಕೀಯ ಚಿತ್ರ ಎಂಬುದು ಟ್ರೈಲರ್​ನಿಂದಲೇ ಗೊತ್ತಾಗುತ್ತದೆ. … Continue reading RGV ಜತೆ ನೈಟ್​ ಪಾರ್ಟಿಯಲ್ಲಿ ರಶ್ಮಿಕಾ ಹಾಟ್​ ಅವತಾರ!? ಗೊಂದಲಕ್ಕೀಡಾದ ನೆಟ್ಟಿಗರು