ಹೆರಿಗೆಯಾದ ನಂತರ ಕಳೆದುಕೊಂಡಿದ್ದ ಸ್ವಂತ ಮಗನನ್ನು 28 ವರ್ಷಗಳ ಬಳಿಕ ಮರಳಿ ಪಡೆದ ತಾಯಿ!

ಬೀಜಿಂಗ್​: ಹೆರಿಗೆ ಸಮಯದಲ್ಲಿ ಆದ ಆಕಸ್ಮಿಕ ಘಟನೆಯಿಂದ ತನ್ನ ಸ್ವಂತ ಮಗುವನ್ನು ಕೆಳದುಕೊಂಡಿದ್ದ ತಾಯಿ 28 ವರ್ಷಗಳ ಬಳಿಕ ಮತ್ತೆ ಮಗನನ್ನು ನೋಡಿದ ವೇಳೆ ತುಂಬಾ ಭಾವುಕರಾದ ಘಟನೆ ಚೀನಾದಲ್ಲಿ ನಡೆದಿದೆ. ತಾನು 28 ವರ್ಷಗಳವರೆಗೆ ಬೆಳೆಸಿದ ಮಗ ತನ್ನ ಸ್ವಂತ ಮಗನಲ್ಲ ಎಂಬುದು ಡಿಎನ್​ಎ ಟೆಸ್ಟ್​ ಮೂಲಕ ತಿಳಿದುಬಂದ ಎರಡು ತಿಂಗಳ ನಂತರ ತನ್ನ ಸ್ವಂತ ಮಗನನ್ನು ಮಹಿಳೆ ಮತ್ತೆ ಸೇರಿದ್ದಾಳೆ. ಈ ವೇಳೆ ಅವರಿಬ್ಬರ ಭಾವು ಕ್ಷಣದ ವಿಡಿಯೋ ಕೂಡ ವೈರಲ್​ ಆಗಿದೆ. ಜಿಯಾಂಗ್​ … Continue reading ಹೆರಿಗೆಯಾದ ನಂತರ ಕಳೆದುಕೊಂಡಿದ್ದ ಸ್ವಂತ ಮಗನನ್ನು 28 ವರ್ಷಗಳ ಬಳಿಕ ಮರಳಿ ಪಡೆದ ತಾಯಿ!