ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್​ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ

ಮುಂಬೈ: ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ವಾಪಸು ತರಬೇಕೆಂಬ ಬಲವಾದ ಬೇಡಿಕೆಯು ಸರ್ಕಾರಿ ನೌಕರರಿಂದ ಕೇಳಿಬರುತ್ತಿದೆ. ಕೆಲ ರಾಜ್ಯಗಳು ಒಪಿಎಸ್​ ಮರುಜಾರಿಗೊಳಿಸಿವೆ. ಮತ್ತೆ ಕೆಲವು ರಾಜ್ಯಗಳ ಮರುಜಾರಿಗೆ ಮುಂದಾಗಿದೆ. ಆದರೆ, ಒಪಿಎಸ್​ಗೆ ವಾಪಸಾಗುವುದರಿಂದ ತಲೆದೋರಬಹುದಾದ ಹಣಕಾಸು ಬಿಕಟ್ಟು, ಆರ್ಥಿಕ ಸಂಕಷ್ಟ, ಅಭಿವೃದ್ಧಿ ಯೋಜನೆಗಳಿಗೆ ಅಡಚಣೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ವರದಿಯೊಂದು ಈಗ ಆತಂಕ ವ್ಯಕ್ತಪಡಿಸಿದೆ. ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಗೆ (OPS) ಹಿಂದಿರುಗಿದರೆ ಆ ರಾಜ್ಯಗಳ ಹಣಕಾಸಿನ ಮೇಲೆ ಭಾರಿ ಹೊರೆ ಬೀಳುತ್ತದೆ, … Continue reading ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್​ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ