ಕೆಲಸದ ಸಮಯದಲ್ಲಿ ಫೋನ್​ ಬಳಸಿದ ಯುವತಿ: ವಜಾ ಮಾಡಿ ಮನೆಗೆ ಕಳುಹಿಸಿದ ಮಾಲೀಕ

ಮ್ಯಾಂಚೆಸ್ಟರ್: ಕೆಲಸದ ಸಮಯದಲ್ಲಿ ಫೋನ್​ ಬಳಸಿದಳೆಂದಯ ಆಕೆಯನ್ನು ವಜಾ ಮಾಡಿರುವ ವಿಚಿತ್ರ ಘಟನೆ ಯುನೈಟೆಡ್ ಕಿಂಗ್‌ಡಂನ ಮ್ಯಾಂಚೆಸ್ಟರ್​​ನಲ್ಲಿ ನಡೆದಿದೆ. ಇದನ್ನೂ ಓದಿ: ಅವರಿಬ್ಬರ ನಡುವೆ ‘ಅವನು’ ಬಂದ: ಪೊಲೀಸರ ಸಮ್ಮುಖದಲ್ಲಿ ಗಂಡನ ಬಿಟ್ಟು ‘ಆತನನ್ನು’ ವಿವಾಹವಾದ ಪತ್ನಿ ಸೋಫಿ ಅಲ್ಕಾಕ್ (20) ಎಂಬಾಕೆಯೇ ಕೆಲಸ ಕಳೆದುಕೊಂಡ ಯುವತಿಯಾಗಿದ್ದು, ಮ್ಯಾಂಚೆಸ್ಟರ್‌ನಲ್ಲಿರುವ ಟೋಸ್ಟ್ ಎಂಬ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದಳು. ವಿನಾಕಾರಣದಿಂದ ತನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಇದು ತನ್ನ ಜೀವನದ ಅತ್ಯಂತ ಕೆಟ್ಟದಿನ ಎಂದು ಹೇಳಿಕೊಂಡಿದ್ದಾಳೆ. ಎರಡು ವಾರಗಳ ಹಿಂದೆ ತಾನು … Continue reading ಕೆಲಸದ ಸಮಯದಲ್ಲಿ ಫೋನ್​ ಬಳಸಿದ ಯುವತಿ: ವಜಾ ಮಾಡಿ ಮನೆಗೆ ಕಳುಹಿಸಿದ ಮಾಲೀಕ