ಈ ದೇಶದಲ್ಲಿ ಬಾಲಕಿಯರು ಶಾಲೆ ಬಿಡಬೇಕೆಂದು ಉಸಿರಿಗೇ ವಿಷ ಹಾಕಿದರು!

ಇರಾನ್: ಬಾಲಕಿಯರು ಶಿಕ್ಷಣವನ್ನು ಸ್ಥಗಿತಗೊಳಿಸಬೇಕು ಎಂಬ ಉದ್ದೇಶದಿಂದ “ಕೆಲವರು” ಇರಾನ್​ನ ಪವಿತ್ರ ನಗರವಾದ ಕೋಮ್‌ನಲ್ಲಿ ಶಾಲಾ ಬಾಲಕಿಯರಿಗೆ ವಿಷ ಉಣಿಸುತ್ತಿದ್ದಾರೆ ಎಂದು ಇರಾನ್ ಉಪಮಂತ್ರಿಯೊಬ್ಬರು ಭಾನುವಾರ ಹೇಳಿರುವ ಬಗ್ಗೆ ಅಲ್ಲಿನ ಮಾಧ್ಯಮ ವರದಿ ಮಾಡಿದೆ. ನವೆಂಬರ್ ಕೊನೆ ವಾರದಿಂದ, ತೆಹ್ರಾನ್‌ನ ದಕ್ಷಿಣದ ಕೋಮ್‌ನಲ್ಲಿ ಶಾಲಾಮಕ್ಕಳಲ್ಲಿ ನೂರಾರು ವಿಷಕಾರಿ ಉಸಿರಾಟದ ಪ್ರಕರಣಗಳು ವರದಿಯಾಗಿವೆ. ಕೆಲವರಿಗೆ ಚಿಕಿತ್ಸೆಯ ಅಗತ್ಯವಿದೆ. ಭಾನುವಾರ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ, ವಿಷವನ್ನು ಉದ್ದೇಶಪೂರ್ವಕವಾಗಿ ದೃಢಪಡಿಸಿದರು. “ಕೋಮ್ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನದ ನಂತರ, … Continue reading ಈ ದೇಶದಲ್ಲಿ ಬಾಲಕಿಯರು ಶಾಲೆ ಬಿಡಬೇಕೆಂದು ಉಸಿರಿಗೇ ವಿಷ ಹಾಕಿದರು!