ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮರೆತ ಆರೋಗ್ಯ ಇಲಾಖೆ..ಕೆಮ್ಮು, ಗಂಟಲು ನೋವು, ಜ್ವರಕ್ಕೆ ಜನ ಹೈರಾಣ..!

ಬೆಂಗಳೂರು: ರಾಜ್ಯದಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಿದೆ. ಚಳಿ ಕಡಿಮೆಯಾಗುತ್ತಿದ್ದು, ಬಿಸಿಲಿನ ಝಳ ಏರುತ್ತಿದೆ. ಈ ನಡುವೆ ನೆಗಡಿ, ವೈರಲ್​ ಫೀವರ್​ನಂಥ ಸೋಂಕು ರೋಗಗಳು ಶರವೇಗದಲ್ಲಿ ಹರಡುತ್ತಿದ್ದು, ಜನರನ್ನು ಹೈರಾಣಾಗಿಸುತ್ತಿದೆ. ಸರ್ಕಾರಿ, ಖಾಸಗಿ, ಕ್ಲಿನಿಕ್​ ಎನ್ನದೆ ಎಲ್ಲ ಆಷ್ಪತ್ರೆಗಳ ಎದುರು ಜನ ಉಸಿರಾಟ ತೊಂದರೆ, ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆ, ಜ್ವರ, ತಲೆನೋವು, ಮೈಕೈನೋವಿನಂತಹ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ ವರದಿಯಾಗಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಉಸಿರಾಟದ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ವಿಕ್ಟೋರಿಯಾ, ಬೌರಿಂಗ್​, ಕೆ.ಸಿ.ಜನರಲ್​ ಸೇರಿದಂತೆ ಎಲ್ಲೆಡೆ ಹೆಚ್ಚಿನ … Continue reading ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮರೆತ ಆರೋಗ್ಯ ಇಲಾಖೆ..ಕೆಮ್ಮು, ಗಂಟಲು ನೋವು, ಜ್ವರಕ್ಕೆ ಜನ ಹೈರಾಣ..!