ಮೀಸಲಾತಿ ನಾರಿಗೆ ಶಕ್ತಿ; ವಿಜಯವಾಣಿ ಸಂವಾದದಲ್ಲಿ ಸಾಧಕಿಯರ ಒಕ್ಕೊರಲ ಆಗ್ರಹ

ಬೆಂಗಳೂರು: ‘ಸಮಾಜದ ಅರ್ಧಭಾಗದಷ್ಟಿರುವ ಮಹಿಳೆಯರಿಗೆ ಸಮಾನ ಅವಕಾಶ, ಪ್ರಾತಿನಿಧ್ಯ ಸಿಗದೇ ಹೋದರೆ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ. ಮಹಿಳೆಯರಿಗೆ ಸಮಾನತೆ ಸಿಗುವವರೆಗೆ ಎಲ್ಲ ರಂಗದಲ್ಲೂ ಮೀಸಲಾತಿ ನೀಡಬೇಕು. ವಿಶೇಷ ಸಲವತ್ತು ಕೊಟ್ಟು ಮುಖ್ಯವಾಹಿನಿಗೆ ತರಬೇಕು..’ ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿ್ಮಚೌಧರಿ ಹಾಗೂ ಉದ್ಯಮಿ ಪುಷ್ಪಲತಾ ಸುರೇಶ್ ಅವರ ಸ್ಪಷ್ಟ ಅಭಿಪ್ರಾಯ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ‘ವಿಜಯವಾಣಿ’ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಪಾಲ್ಗೊಂಡಿದ್ದ ಈ ಸಾಧಕಿಯರು, … Continue reading ಮೀಸಲಾತಿ ನಾರಿಗೆ ಶಕ್ತಿ; ವಿಜಯವಾಣಿ ಸಂವಾದದಲ್ಲಿ ಸಾಧಕಿಯರ ಒಕ್ಕೊರಲ ಆಗ್ರಹ