ಎಸ್​ಪಿ ಬಾಲಸುಬ್ರಮಣ್ಯಂ ಪತ್ನಿ ಸಾವಿತ್ರಿಗೂ ಕರೊನಾ!?

ಕರೊನಾ ಸೋಂಕು ತಗುಲಿದ ಹಿನ್ನೆಲೆ ಆಗಸ್ಟ್ 5ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್​.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಇದೇ ಕುಟುಂಬದಿಂದ ಇನ್ನೊಂದು ಬ್ರೇಕಿಂಗ್​ ಸುದ್ದಿ ಹೊರಬಿದ್ದಿದೆ. ಎಸ್​ಪಿಬಿ ಪತ್ನಿ ಸಾವಿತ್ರಿ ಅವರಿಗೂ ಕರೊನಾ ತಗುಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಹೆಡ್-ಬುಷ್ ಆಡ್ತಿದ್ದಾರೆ ಧನಂಜಯ್: ಆರು ಭಾಷೆಗಳಲ್ಲಿ ಜಯರಾಜ್​ನ ದಾದಾಗಿರಿಯ ದಿನಗಳು ಈಗಾಗಲೇ ಎಸ್​ಪಿಬಿ ಆರೋಗ್ಯ ವಿಚಾರಕ್ಕೆ ಇಡೀ ಕುಟುಂಬ ಆತಂಕದಲ್ಲಿದೆ. … Continue reading ಎಸ್​ಪಿ ಬಾಲಸುಬ್ರಮಣ್ಯಂ ಪತ್ನಿ ಸಾವಿತ್ರಿಗೂ ಕರೊನಾ!?