ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ

ಬೆಂಗಳೂರು: ಮಾರಕ ಕರೊನಾ ವೈರಸ್​ ಸಂಹಾರಕ್ಕೆ ನಂಜನಗೂಡಿನ ಜುಬಿಲೆಂಟ್​ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ಲಸಿಕೆ ಬಳಸಿಕೊಳ್ಳಲು ಕೇಂದ್ರೀಯ ಔಷಧ ಮಾನದಂಡ ಹಾಗೂ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಅನುಮತಿ ನೀಡಿದೆ. ಪರವಾನಗಿ ನೀಡುವ ಸಮಯದಲ್ಲಿ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ಲಸಿಕೆಯನ್ನು 10 ದಿನಗಳ ಕಾಲ ವಿಸ್ತರಿತ ಬಳಕೆಗೆ ಸಿಡಿಎಸ್​ಸಿಒ ಅನುಮತಿ ನೀಡಿದೆ ಎಂದು ಹೇಳಲಾಗಿದೆ. ಔಷಧ ನಿಯಂತ್ರಣಕ್ಕೆ ದೇಶದಲ್ಲಿ ಅತ್ಯುಚ್ಛ ಸಂಸ್ಥೆಯಾಗಿರುವ ಸಿಡಿಎಸ್​ಸಿಒ ಆ್ಯಂಟಿವೈರಲ್​ ಲಸಿಕೆ ‘ರೆಮ್​ಡೆಸಿವಿರ್​’ಅನ್ನು ಶಂಕಿತ ಹಾಗೂ ಸೋಂಕು ದೃಢಪಟ್ಟು ಗಂಭೀರ ಸ್ಥಿತಿಯಲ್ಲಿರುವ ಮಕ್ಕಳು ಹಾಗೂ ವಯಸ್ಕ … Continue reading ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ