ಭೂಮಿಯ ಒಳಗಿದೆ ಥಿಯಾ ಗ್ರಹದ ಅವಶೇಷಗಳು! ಇದರ ಘರ್ಷಣೆಯಿಂದಲೇ ಚಂದ್ರನ ರಚನೆ

ನವದೆಹಲಿ: ಥಿಯಾ ಹೆಸರಿನ ಪ್ರಾಚೀನ ಕಾಲದ ಗ್ರಹದ ಅವಶೇಷಗಳು ಭೂಮಿಯ ಒಳಗೆ ಉಳಿದುಕೊಂಡಿದ್ದು, ಈ ಗ್ರಹದ ಡಿಕ್ಕಿ ಅಥವಾ ಘರ್ಷಣೆಯೊಂದಿಗೆ ಚಂದ್ರನ ರಚನೆಯಾಗಿದೆ ಎಂದು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಮಹತ್ವದ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ. ಭೂಮಿಯ ಹೊದಿಕೆಯೊಳಗೆ ಆಳವಾದ ಎರಡು ಬೃಹತ್ ರಚನೆಗಳಿದ್ದು, ಇವುಗಳನ್ನು ಲಾರ್ಜ್​ ಲೋ ವೆಲಾಸಿಟಿ ಪ್ರಾವಿನ್ಸಸ್​ (LLVPs) ಎಂದು ಕರೆಯಲಾಗುತ್ತದೆ. ಇವು ಪ್ರಾಚೀನ ಥಿಯಾ ಗ್ರಹದ ಅವಶೇಷಗಳಾಗಿವೆ. ಶತಕೋಟಿ ವರ್ಷಗಳ ಹಿಂದೆ ಥಿಯಾ ಗ್ರಹ ಭೂಮಿಯೊಂದಿಗೆ ಘರ್ಷಣೆ ನಡೆಸಿದ್ದು, ಇದರಿಂದಲೇ ಭೂಮಿಯ … Continue reading ಭೂಮಿಯ ಒಳಗಿದೆ ಥಿಯಾ ಗ್ರಹದ ಅವಶೇಷಗಳು! ಇದರ ಘರ್ಷಣೆಯಿಂದಲೇ ಚಂದ್ರನ ರಚನೆ