ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್

ಮುಂಬೈ : ಕರೊನಾ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸಿರುವ ಭಾರತದಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗಾಗಿ ಮೆಡಿಕಲ್ ಆಕ್ಸಿಜನ್​​ನ ಕೊರತೆ ತಲೆದೋರಿದೆ. ಈ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪ್ರತಿದಿನ 1 ಲಕ್ಷ ಜನ ರೋಗಿಗಳ ಅಗತ್ಯ ಪೂರೈಸಬಲ್ಲ 1000 ಮೆಗಾಟನ್ ದ್ರವರೂಪದ ಆಕ್ಸಿಜನ್ ಉತ್ಪಾದಿಸಿ, ದೇಶದ ವಿವಿಧ ಭಾಗಗಳಿಗೆ ಉಚಿತವಾಗಿ ವಿತರಿಸುತ್ತಿದೆ. ತನ್ಮೂಲಕ ದೇಶವಾಸಿಗಳ ಪ್ರಾಣರಕ್ಷಣೆಯಲ್ಲಿ ತೊಡಗಿದೆ. ಕರೊನಾ ಸಾಂಕ್ರಾಮಿಕ ಆರಂಭವಾದ ಹಿನ್ನೆಲೆಯಲ್ಲಿ ಮೆಡಿಕಲ್ ಗ್ರೇಡ್ ಲಿಖ್ವಿಡ್​ ಆಕ್ಸಿಜನ್ ಉತ್ಪಾದನೆಯ ಹೊಸ ಕ್ಷೇತ್ರಕ್ಕೆ ಕಾಲಿಟ್ಟ ರಿಲಯನ್ಸ್ ಇಂಡಸ್ಟ್ರೀಸ್, ಒಂದೇ … Continue reading ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್