2,850 ಕೋಟಿ ರೂಪಾಯಿಗೆ ‘ಮೆಟ್ರೋ’ ಖರೀದಿಸಿದ ರಿಲಾಯನ್ಸ್​ ಇಂಡಸ್ಟ್ರೀಸ್​

ನವದೆಹಲಿ: ದೇಶದ ಅತಿ ದೊಡ್ಡ ಹೋಲ್​ಸೇಲ್​ ಮತ್ತು ಫುಡ್​ ರೀಟೈಲ್​ ಸಂಸ್ಥೆ ‘ಮೆಟ್ರೋ ಕ್ಯಾಶ್​ ಆ್ಯಂಡ್​ ಕ್ಯಾರಿ’ ಅನ್ನು 2,850 ಕೋಟಿ ರೂಪಾಯಿಗೆ ಮುಖೇಶ್​ ಅಂಬಾನಿ ಒಡೆತನದ ರಿಲಾಯನ್ಸ್​ ಇಂಡಸ್ಟ್ರೀಸ್​ ಅಧೀನ ಸಂಸ್ಥೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಖರೀದಿಸಿದೆ. ಚಿಲ್ಲರೆ ಉದ್ಯಮದಲ್ಲಿ ಆಕ್ರಮಣಕಾರಿ ದಾಪುಗಾಲು ಹಾಕುತ್ತಿರುವ ಜರ್ಮನ್ ಮೂಲದ ಚಿಲ್ಲರೆ ವ್ಯಾಪಾರಿ ಮೆಟ್ರೋ ಎಜಿ ಒಡೆತನದ ಭಾರತೀಯ ಘಟಕಗಳು ಇನ್ಮುಂದೆ ಮುಖೇಶ್​ ಅಂಬಾನಿ ಒಡೆತನದಲ್ಲಿ ಇರಲಿವೆ. 2003ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಮೆಟ್ರೋ ಹೋಲ್​ಸೇಲ್​ ಮಳಿಗೆಗಳು ಸಕ್ರಿಯವಾಗಿವೆ. ರೆಸ್ಟೋರೆಂಟ್‌ಗಳು … Continue reading 2,850 ಕೋಟಿ ರೂಪಾಯಿಗೆ ‘ಮೆಟ್ರೋ’ ಖರೀದಿಸಿದ ರಿಲಾಯನ್ಸ್​ ಇಂಡಸ್ಟ್ರೀಸ್​