ಉಗ್ರ ಸಂಘಟನೆಗೆ ಸೇರಿಸಲು ಕಾಶ್ಮೀರದ ಯುವಕರಿಗೆ ಸ್ಕಾಲರ್​ಷಿಪ್​ ಆಮಿಷ ಒಡ್ಡಿದೆ ಪಾಕ್​!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಯುವಕರು ಭಾರತದತ್ತ ಒಲವು ತೋರಿಸಲು ಶುರು ಮಾಡಿರುವುದು ಪಾಕಿಸ್ತಾನಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿಬಿಟ್ಟಿದೆ. ಇನ್ನೆಲ್ಲಿ ಈ ಯುವಕರು ತಮ್ಮ ಕೈಬಿಟ್ಟು ಹೋಗುತ್ತಾರೆಯೋ ಎನ್ನುವ ಭೀತಿ ಕಾಡುತ್ತಿದೆ. ಇದೇ ಕಾರಣಕ್ಕೆ ಯುವ ಸಮುದಾಯವನ್ನು ಸೆಳೆಯಲು ಇನ್ನಿಲ್ಲದ ಕುತಂತ್ರ ಬುದ್ಧಿಯನ್ನು ಪಾಕ್​ ತೋರಿಸುತ್ತಿದೆ. ಇದೀಗ ಪಾಕಿಸ್ತಾನದಲ್ಲಿ ಓದಲು ಕಾಶ್ಮೀರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಣೆ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿಯೇ ಇಂಥದ್ದೊಂದು ಯೋಜನೆಯನ್ನು ಪಾಕಿಸ್ತಾನ ಸರ್ಕಾರ ತಂದಿದ್ದು, ಅದನ್ನೀಗ … Continue reading ಉಗ್ರ ಸಂಘಟನೆಗೆ ಸೇರಿಸಲು ಕಾಶ್ಮೀರದ ಯುವಕರಿಗೆ ಸ್ಕಾಲರ್​ಷಿಪ್​ ಆಮಿಷ ಒಡ್ಡಿದೆ ಪಾಕ್​!