ಕೇವಲ 4 ಪದಾರ್ಥಗಳಿಂದ ಈ ಸಿಹಿ ತಿಂಡಿ ತಯಾರಿಸಿ

ಬೆಂಗಳೂರು: ಕೆಲವೆಡೆ ಶ್ರಾವಣ ಪ್ರಾರಂಭವಾಗಿದೆ. ಹಾಗಾಗಿ ಅನೇಕ ಜನರು ಸೋಮವಾರ ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ದೇವರಿಗೆ ಪ್ರಸಾದವನ್ನು ಅರ್ಪಿಸಲು ಮತ್ತು ಉಪವಾಸಕ್ಕಾಗಿ ವಿವಿಧ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ನೀವು ಸಹ ಏನನ್ನಾದರೂ ಸಿಹಿ ತಿಂಡಿ ಮಾಡಲು ಯೋಚಿಸುತ್ತಿದ್ದರೆ, ನೀವು ಈ ರೆಸಿಪಿ ಪ್ರಯತ್ನಿಸಬಹುದು. ಶ್ರಾವಣದ ಸೋಮವಾರದಂದು ಈ ಕಲಾಕಂಡ್ ಸೇವಿಸಬಹುದು. 4 ಪದಾರ್ಥಗಳೊಂದಿಗೆ ಈ ಸ್ವೀಟ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ. ತಯಾರಿಸಲು ಬೇಕಾದ ಪದಾರ್ಥಗಳು – ಹಾಲಿನ ಪುಡಿ – ಕಂಡೆನ್ಸ್ಡ್ ಮಿಲ್ಕ್ … Continue reading ಕೇವಲ 4 ಪದಾರ್ಥಗಳಿಂದ ಈ ಸಿಹಿ ತಿಂಡಿ ತಯಾರಿಸಿ