ಪ್ರಿಯಾಂಕಾ ಜತೆ ನಟಿಸಬೇಡ ಅಂತ ಗಂಡನಿಗೆ ಹೇಳಿದ್ರಾ ಐಶ್ವರ್ಯ? … ‘ಸ್ಕೈ ಈಸ್ ಪಿಂಕ್’ ಚಿತ್ರದ ಹಿಂದಿನ ರೋಚಕ ಕಹಾನಿ

ಕಳೆದ ವರ್ಷ ಫರ್ಹಾನ್ ಅಖ್ತರ್ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯದ ‘ಸ್ಕೈ ಈಸ್ ಪಿಂಕ್’ ಎಂಬ ಚಿತ್ರ ಬಿಡುಗಡೆಯಾಗಿದ್ದು ನೆನಪಿದೆ ತಾನೆ? ಚಿತ್ರ ಬಿಡುಗಡೆಯಾದರೂ ಹೆಚ್ಚೇನೂ ಸದ್ದು ಮಾಡಲಿಲ್ಲ. ಈಗ ಆ ಚಿತ್ರದ ಹಿಂದಿನ ರೋಚಕವಾದ ಕಥೆಯೊಂದು ಸದ್ದು ಮಾಡುವ ಮೂಲಕ ಚಿತ್ರ ಮುನ್ನೆಲೆಗೆ ಬಂದಿದೆ. ವಿಷಯ ಏನೆಂದರೆ, ‘ಸ್ಕೈ ಈಸ್ ಪಿಂಕ್’ ಚಿತ್ರದಲ್ಲಿ ಮೊದಲು ಅಭಿಷೇಕ್ ಬಚ್ಚನ್ ನಟಿಸಬೇಕಿತ್ತಂತೆ. ಅಭಿ ನೋ ಎಂದ ಮೇಲಷ್ಟೇ, ಫರ್ಹಾನ್ ಅಖ್ತರ್‌ಗೆ ಆರ್ ಹೋಗಿದೆ. ಇಷ್ಟಕ್ಕೂ ಅಭಿಷೇಕ್ ಯಾಕೆ ಈ … Continue reading ಪ್ರಿಯಾಂಕಾ ಜತೆ ನಟಿಸಬೇಡ ಅಂತ ಗಂಡನಿಗೆ ಹೇಳಿದ್ರಾ ಐಶ್ವರ್ಯ? … ‘ಸ್ಕೈ ಈಸ್ ಪಿಂಕ್’ ಚಿತ್ರದ ಹಿಂದಿನ ರೋಚಕ ಕಹಾನಿ