SRH ದಾಖಲೆಗೂ RCB ಆಟಗಾರರೇ ಬರಬೇಕಾಯ್ತು! ಬೆಂಗ್ಳೂರು ತಂಡಕ್ಕೆ ಅಂಟಿದ ಈ ಕಳಂಕಕ್ಕೆ ಕೊನೆ ಯಾವಾಗ?

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂಬ ಹೆಗ್ಗಳಿಕೆ ಹೊಂದಿದೆ. ಐಪಿಎಲ್​ ಆರಂಭದಿಂದಲೂ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಆರ್​ಸಿಬಿ, ಇಲ್ಲಿಯವರೆಗೆ ಒಂದು ಬಾರಿಯು ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರಿದ್ರೂ ತಂಡಕ್ಕೆ ಟ್ರೋಫಿ ಗೆಲ್ಲಿಸಿ ಕೊಡಲು ಸಾಧ್ಯವಾಗಲಿಲ್ಲ. ಆದರೆ, ಆರ್​ಸಿಬಿ ತಂಡಕ್ಕೆ ಒಂದು ಕಳಂಕವಿದೆ. ಅದೇನೆಂದರೆ, ಆರ್​ಸಿಬಿ ತಂಡವನ್ನು ತೊರೆದರೆ ಆ ಆಟಗಾರರು ಬೇರೆ ತಂಡದಲ್ಲಿ ಅದ್ಭುತ … Continue reading SRH ದಾಖಲೆಗೂ RCB ಆಟಗಾರರೇ ಬರಬೇಕಾಯ್ತು! ಬೆಂಗ್ಳೂರು ತಂಡಕ್ಕೆ ಅಂಟಿದ ಈ ಕಳಂಕಕ್ಕೆ ಕೊನೆ ಯಾವಾಗ?