ಒಮ್ಮೆ ನಿದ್ರೆಗೆ ಜಾರಿದ್ರೆ ಮತ್ತೆ ಏಳಲು ಬೇಕು 25 ದಿನ! ಆಧುನಿಕ ಕುಂಭಕರ್ಣನ ದಿನಚರಿ ಕೇಳಿದ್ರೆ ಬೆರಗಾಗ್ತೀರಿ

ನಾಗೌರ್​: ಹಿಂದೂ ಮಹಾಕಾವ್ಯ ರಾಮಾಯಾಣದಲ್ಲಿ ಬರುವ ಪೌರಾಣಿಕ ಪಾತ್ರ ಕುಂಭಕರ್ಣನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಲಂಕೇಶ್ವರ ರಾವಣನ ಕಿರಿಯ ಸಹೋದರ ಆಗಿರುವ ಕುಂಭಕರ್ಣ ಒಂದು ಬಾರಿ ಮಲಗಿದರೆ ಮತ್ತೆ ಎಚ್ಚರಿಸಲು 6 ತಿಂಗಳುಗಳು ಬೇಕಿತ್ತು ಎಂಬ ಸ್ವಾರಸ್ಯಕರ ಅಂಶವನ್ನು ರಾಮಾಯಣ ಕತೆಯಲ್ಲಿ ನಾವೆಲ್ಲ ಕೇಳಿದ್ದೇವೆ. ಆದರೆ, ಇದೀಗ ಅದೇ ರೀತಿಯ ವ್ಯಕ್ತಿಯೊಬ್ಬ ಆಧುನಿಕ ಜಗತ್ತಿನಲ್ಲೂ ಇದ್ದಾನೆ. ಆತ ವರ್ಷಕ್ಕೆ 300 ದಿನ ಮಲಗೇ ಇರುತ್ತಾನೆ. ಇದು ಅಚ್ಚರಿಯಾದರೂ ಸತ್ಯ. ರಾಜಸ್ಥಾನದ ನಾಗ್ಪುರ ಜಿಲ್ಲೆಯ ಭದ್ವಾ ಗ್ರಾಮದ … Continue reading ಒಮ್ಮೆ ನಿದ್ರೆಗೆ ಜಾರಿದ್ರೆ ಮತ್ತೆ ಏಳಲು ಬೇಕು 25 ದಿನ! ಆಧುನಿಕ ಕುಂಭಕರ್ಣನ ದಿನಚರಿ ಕೇಳಿದ್ರೆ ಬೆರಗಾಗ್ತೀರಿ