ಹೊಸ ಹಳ್ಳಿ ಸೇರ್ಪಡೆ ಹೆಸರಲ್ಲಿ ರಿಯಲ್ಟಿ ಉದ್ಯಮ

*ಈಗಿನ ಹಳ್ಳಿಗಳಿಗೇ ಸೌಲಭ್ಯವಿಲ್ಲ *ಭೂಮಿ ಬೆಲೆ ಹೆಚ್ಚಾಗಿದ್ದೊಂದೆ ಲಾಭ | ರಮೇಶ ದೊಡ್ಡಪುರ ಬೆಂಗಳೂರು: ಹದಿಮೂರು ವರ್ಷದ ಹಿಂದೆ ಬಿಬಿಎಂಪಿಗೆ ಸೇರಿದ್ದ 110 ಹಳ್ಳಿಯ ನಾಗರಿಕರು ಮೂಲಸೌಕರ್ಯವೂ ಇಲ್ಲದೆ ಬಳಲುತ್ತಿರುವಾಗಲೇ ಮತ್ತೆ 65 ಹಳ್ಳಿಗಳ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ರಿಯಲ್​ಎಸ್ಟೇಟ್​ಗೆ ಮಾತ್ರ ಲಾಭ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರಿಗೆ ಹೊಸ ಹಳ್ಳಿಗಳ ಸೇರ್ಪಡೆ ಕುರಿತು ಜಂಟಿ ಸದನ ಸಮಿತಿಯಲ್ಲೂ ಸಾಕಷ್ಟು ಚರ್ಚೆಯಾಗಿದೆ. ಆದರೆ ಈ ಪ್ರದೇಶಗಳಲ್ಲಿ ಈಗಾಗಲೆ ರಿಯಲ್​ಎಸ್ಟೇಟ್ ವ್ಯವಹಾರ ಗರಿಗೆದರಿದ್ದು, ನಿವೇಶನಗಳ ಬೆಲೆಯಲ್ಲಿ ಶೇ.10-15 … Continue reading ಹೊಸ ಹಳ್ಳಿ ಸೇರ್ಪಡೆ ಹೆಸರಲ್ಲಿ ರಿಯಲ್ಟಿ ಉದ್ಯಮ