ಆರ್​ಸಿಬಿ ಪ್ಲೇ ಆಫ್​​ ಹಾದಿ ಮತ್ತಷ್ಟು ಕಠಿಣ

ದೆಹಲಿ: ಐಪಿಎಲ್​ 16ನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡದ ಹಾದಿ ಕಠಿಣವಾಗಿದ್ದು, ಈಗಾಗಲೇ ಒಟ್ಟು 10 ಪಂದ್ಯಗಳನ್ನು ಆಡಿದೆ. ಈ ಪೈಕಿ ಕೇವಲ 5 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ 10 ಅಂಕಗಳನ್ನು ಗಳಿಸಿದೆ. ಪ್ಲೇಆಫ್​ ಪ್ರವೇಶಿಸ ಬೇಕಾದರೆ ಬೆಂಗಳೂರು ಉಳಿದ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಹೀಗಾದರೆ ಮಾತ್ರ ಆರ್​ಸಿಬಿ ತಂಡ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಲಿದೆ. ಸದ್ಯ 5 ಪಂದ್ಯಗಳನ್ನು ಗೆದ್ದು 10 ಅಂಕಗಳಿಸಿರುವ ಆರ್​ಸಿಬಿ, ಉಳಿದಿರುವ ನಾಲ್ಕು ಪಂದ್ಯಗಳನ್ನು ಗೆದ್ದರೆ ಮಾತ್ರ 18 ಅಂಕಗಳ ಮೂಲಕ ಪ್ಲೇಆಫ್​ … Continue reading ಆರ್​ಸಿಬಿ ಪ್ಲೇ ಆಫ್​​ ಹಾದಿ ಮತ್ತಷ್ಟು ಕಠಿಣ