ಕೊನೇ ಎಸೆತಕ್ಕೆ ಸಿಕ್ಸರ್ ಸಿಡಿಸಿ ಆರ್‌ಸಿಬಿ ಗೆಲ್ಲಿಸಿದ ಭರತ್; ಮ್ಯಾಕ್ಸ್‌ವೆಲ್ ಜತೆಗೂಡಿ ದಿಟ್ಟ ಚೇಸಿಂಗ್

ದುಬೈ: ಕೊನೇ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಸ್ ಭರತ್ (78*ರನ್, 52 ಎಸೆತ, 3 ಬೌಂಡರಿ, 4 ಸಿಕ್ಸರ್) ಲಾಂಗ್ ಆನ್‌ನತ್ತ ಸಿಡಿಸಿದ ಭರ್ಜರಿ ಸಿಕ್ಸರ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸುವ ಮೂಲಕ ಐಪಿಎಲ್-14ರ ಪ್ಲೇಆಫ್​ ಕಾದಾಟಕ್ಕೆ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ. ಭರತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (51*ರನ್, 33 ಎಸೆತ, 8 ಬೌಂಡರಿ) ದಿಟ್ಟ ಚೇಸಿಂಗ್‌ನಿಂದ ಆರ್‌ಸಿಬಿ ತಂಡ, ತನ್ನ … Continue reading ಕೊನೇ ಎಸೆತಕ್ಕೆ ಸಿಕ್ಸರ್ ಸಿಡಿಸಿ ಆರ್‌ಸಿಬಿ ಗೆಲ್ಲಿಸಿದ ಭರತ್; ಮ್ಯಾಕ್ಸ್‌ವೆಲ್ ಜತೆಗೂಡಿ ದಿಟ್ಟ ಚೇಸಿಂಗ್