ವಿರಾಟ್​ ಕೊಹ್ಲಿ ಔಟ್​ ಎಂಬ ತೀರ್ಪು: ಅಂಪೈರ್​ಗಳ ವಿರುದ್ಧ ಗುಡುಗಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರು

ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ವಿರುದ್ಧದ ನಿನ್ನೆ (ಏಪ್ರಿಲ್ 21) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಸೋತಿದ್ದು ಗೊತ್ತೇ ಇದೆ. ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಬದಲು ವಿರಾಟ್​ ಕೊಹ್ಲಿ ಔಟಾದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್​ ನೀಡಿದರು. ಆದರೆ, ಆ ಬಾಲ್ ನೋಬಾಲ್​ ಆಗಿದ್ದರೂ ಅಂಪೈರ್​ ಔಟ್​ ನೀಡಿದ್ದಕ್ಕೆ ಸ್ವತಃ ಕೊಹ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕ್ರಿಕೆಟ್ … Continue reading ವಿರಾಟ್​ ಕೊಹ್ಲಿ ಔಟ್​ ಎಂಬ ತೀರ್ಪು: ಅಂಪೈರ್​ಗಳ ವಿರುದ್ಧ ಗುಡುಗಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರು