ಅಧಿಕೃತವಾಗಿ ರಿವೀಲ್​ ಆಯ್ತು ಆರ್​ಸಿಬಿ ನೂತನ ಜೆರ್ಸಿ, ಲೋಗೋ; ಹೊಸ ಅಧ್ಯಾಯ ಎಂದ ಫ್ಯಾನ್ಸ್​

ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ರಂಗು ರಂಗಿನ ಐಪಿಎಲ್​ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್​ 22ರಂದು ಆರಂಭವಾಗಲಿರುವ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್​ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಮೆಗಾ ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮಾರ್ಚ್​ 19ರಂದು ತನ್ನ ತವರು ಕ್ರೀಡಾಂಗಣವಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನ್​ಬಾಕ್ಸಿಂಗ್​ ಇವೆಂಟ್​ ಆಯೋಜಿಸಿತ್ತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಆರ್​ಸಿಬಿ ತಂಡದ ನೂತನ ಜೆರ್ಸಿ ಹಾಗೂ … Continue reading ಅಧಿಕೃತವಾಗಿ ರಿವೀಲ್​ ಆಯ್ತು ಆರ್​ಸಿಬಿ ನೂತನ ಜೆರ್ಸಿ, ಲೋಗೋ; ಹೊಸ ಅಧ್ಯಾಯ ಎಂದ ಫ್ಯಾನ್ಸ್​