ಆರ್​ಸಿಬಿಗೆ ಶೀಘ್ರವೇ ಹೊಸ ಕೋಚ್​ ನಿರೀಕ್ಷೆ; ಹೆಸ್ಸನ್​, ಬಂಗಾರ್​ಗೆ ಗೇಟ್​ಪಾಸ್​​?

ಬೆಂಗಳೂರು: ಮುಂದಿನ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಹೊಸ ತರಬೇತಿ ಬಳಗದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಹರಡಿದೆ. ತಂಡದ ಹಾಲಿ ಕ್ರಿಕೆಟ್​ ನಿರ್ದೇಶಕ ಮೈಕ್​ ಹೆಸ್ಸನ್​ ಮತ್ತು ಮುಖ್ಯ ಕೋಚ್​ ಸಂಜಯ್​ ಬಂಗಾರ್​ ಜತೆಗಿನ ಒಪ್ಪಂದವನ್ನು ಆರ್​ಸಿಬಿ ಕೊನೆಗೊಳಿಸಲಿದೆ ಎಂದು ವರದಿಯಾಗಿದೆ. ಆರ್​ಸಿಬಿ ತಂಡದ ತರಬೇತಿ ಬಳಗದ ಹಾಲಿ ಒಪ್ಪಂದ ಮುಂದಿನ ಸೆಪ್ಟೆಂಬರ್​ಗೆ ಕೊನೆಯಾಗಲಿದೆ. ಅದಕ್ಕೆ ಮುನ್ನ ಅವರ ನಿರ್ವಹಣೆಯ ಬಗ್ಗೆ ಆರ್​ಸಿಬಿ ತಂಡದ ಮ್ಯಾನೇಜ್​ಮೆಂಟ್​ ಪರಾಮರ್ಶೆ ನಡೆಸಲಿದ್ದು, ಶೀಘ್ರವೇ ಅಂತಿಮ ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ. ಆರ್​ಸಿಬಿ … Continue reading ಆರ್​ಸಿಬಿಗೆ ಶೀಘ್ರವೇ ಹೊಸ ಕೋಚ್​ ನಿರೀಕ್ಷೆ; ಹೆಸ್ಸನ್​, ಬಂಗಾರ್​ಗೆ ಗೇಟ್​ಪಾಸ್​​?