ಬೇಡಪ್ಪ ಬೇಡ ಈ ಜರ್ಸಿ… ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ ಆರ್​ಸಿಬಿ ತಂಡದ ಹೊಸ ಜರ್ಸಿ!

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಪ್ರಸಕ್ತ ಐಪಿಎಲ್​ ಟೂರ್ನಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲವು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿಳಿದರು. ವಿರಾಟ್​ ಕೊಹ್ಲಿ ಇತ್ತೀಚೆಗಷ್ಟೇ ತಂಡವನ್ನು ಸೇರಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಅವರ ಹೆರಿಗೆ ಮತ್ತು ಮಗನ ಜನನದ ಕಾರಣ ಲಂಡನ್‌ನಲ್ಲಿ ಉಳಿದುಕೊಂಡಿದ್ದ ಕೊಹ್ಲಿ ಕಳೆದ ಸೋಮವಾರ ಆರ್‌ಸಿಬಿ ಶಿಬಿರವನ್ನು ಸೇರಿಕೊಂಡರು ಮತ್ತು ತಾಲೀಮು ನಡೆಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಅನ್‌ಬಾಕ್ಸಿಂಗ್ ಕಾರ್ಯಕ್ರಮವನ್ನು ಆರ್‌ಸಿಬಿ ಆಯೋಜಿಸಿದೆ. ಚಿನ್ನಸ್ವಾಮಿ … Continue reading ಬೇಡಪ್ಪ ಬೇಡ ಈ ಜರ್ಸಿ… ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ ಆರ್​ಸಿಬಿ ತಂಡದ ಹೊಸ ಜರ್ಸಿ!