ಆರ್​ಸಿಬಿ ವೆಂಟಿಲೇಟರ್​ನಿಂದ ಹೊರಬಂದಿದೆ ಐಸಿಯುನಿಂದಲ್ಲ; ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್​

ಬೆಂಗಳೂರು: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾಗಿರುವ ಐಪಿಎಲ್​ ಆರಂಭಗೊಂಡು 52 ಪಂದ್ಯಗಳು ಮುಕ್ತಯಗೊಂಡರೂ ಯಾವ ತಂಡಗಳು ಇದುವರೆಗೆ ಅಧಿಕೃತವಾಗಿ ಫ್ಲೇಆಫ್​ ಪ್ರವೇಶಿಸಿಲ್ಲ. ಐಪಿಎಲ್​ನ ದ್ವಿತಿಯಾರ್ಧದಲ್ಲಿ ಪುಟಿದೆದ್ದಿರುವ ಆರ್​ಸಿಬಿ ಹ್ಯಾಟ್ರಿಕ್​ ಗೆಲುವು ಸಾಧಿಸುವ ಮೂಲಕ ಹಲವು ತಂಡಗಳ ಫ್ಲೇಆಫ್​ ಹಾದಿಗೆ ಸವಾಲಾಗಿ ನಿಂತಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಭರ್ಜರಿ ಪ್ರದರ್ಶನ ನೀಡಿ ಗೆದ್ದರೆ ಪ್ಲೇಆಫ್​ ಆಸೆ ಜೀವಂತವಾಗಿರಲಿದೆ. ಆದರೆ, ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಬೇಕೆಂದರೆ ಉಳಿದ ತಂಡಗಳ ಸೋಲು-ಗೆಲುವು ಮಹತ್ವದ ಪಾತ್ರ ವಹಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆ … Continue reading ಆರ್​ಸಿಬಿ ವೆಂಟಿಲೇಟರ್​ನಿಂದ ಹೊರಬಂದಿದೆ ಐಸಿಯುನಿಂದಲ್ಲ; ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್​