ಆರ್‌ಸಿಬಿ ತಂಡದ ಹೊಸ ನಾಯಕನ ಹೆಸರು ಘೋಷಣೆ ಯಾವಾಗ ಗೊತ್ತೇ?

ಬೆಂಗಳೂರು: ಈಗಾಗಲೆ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಗಿದಿದೆ. ಎಲ್ಲ 10 ತಂಡಗಳ ಬಲಾಬಲವೂ ಸ್ಪಷ್ಟವಾಗಿದೆ. ಟೂರ್ನಿಯ ವೇಳಾಪಟ್ಟಿಯೂ ಪ್ರಕಟಗೊಂಡಿದೆ. ಹೀಗೆ ಟೂರ್ನಿಗೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎಂಬ ಕುತೂಹಲ ಮಾತ್ರ ಇನ್ನೂ ತಣಿದಿಲ್ಲ. ಆರ್‌ಸಿಬಿ ತಂಡ ಕೊನೆಗೂ ಐಪಿಎಲ್ 15ನೇ ಆವೃತ್ತಿಗೆ ಹೊಸ ನಾಯಕನ ಹೆಸರನ್ನು ಮಾರ್ಚ್ 12ರಂದು (ಶನಿವಾರ) ಘೋಷಿಸಲಿದೆ ಎನ್ನಲಾಗಿದೆ. ಅಂದರೆ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ … Continue reading ಆರ್‌ಸಿಬಿ ತಂಡದ ಹೊಸ ನಾಯಕನ ಹೆಸರು ಘೋಷಣೆ ಯಾವಾಗ ಗೊತ್ತೇ?