ಆರ್‌ಬಿಐನಲ್ಲಿ ಕನ್ಸಲ್ಟೆಂಟ್ಸ್, ಸ್ಪೆಷಲಿಸ್ಟ್ಸ್, ಅನಲಿಸ್ಟ್ ಹುದ್ದೆಗಳು, ಅರ್ಜಿ ಸಲ್ಲಿಸಲು ಏಪ್ರಿಲ್ 29 ಕೊನೇ ದಿನ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಲ್ಯಾಟರಲ್ ಎಂಟ್ರಿ ಮೂಲಕ ಗುತ್ತಿಗೆ ಆಧಾರದಲ್ಲಿ ಕನ್ಸಲ್ಟೆಂಟ್ಸ್, ಸ್ಪೆಷಲಿಸ್ಟ್ಸ್, ಅನಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಮಾ.27ರಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಆರ್‌ಬಿಐನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಒಟ್ಟು ಹುದ್ದೆಗಳು: 39 1. ಕನ್ಸಲ್ಟೆಂಟ್ (ಅಪ್ಲೈಡ್ ಮ್ಯಾಥಮೆಟಿಕ್ಸ್): 3 ಹುದ್ದೆಗಳು (ಸಾಮಾನ್ಯ ವರ್ಗ) 2. ಕನ್ಸಲ್ಟೆಂಟ್ (ಎಕಾನೋಮೆಟ್ರಿಕ್ಸ್): 3 ಹುದ್ದೆಗಳು (ಸಾಮಾನ್ಯ ವರ್ಗ) 3. ಎಕನಾಮಿಸ್ಟ್ (ಮ್ಯಾಕ್ರೋ ಎಕನಾಮಿಕ್ಸ್ ಮಾಡೆಲಿಂಗ್): … Continue reading ಆರ್‌ಬಿಐನಲ್ಲಿ ಕನ್ಸಲ್ಟೆಂಟ್ಸ್, ಸ್ಪೆಷಲಿಸ್ಟ್ಸ್, ಅನಲಿಸ್ಟ್ ಹುದ್ದೆಗಳು, ಅರ್ಜಿ ಸಲ್ಲಿಸಲು ಏಪ್ರಿಲ್ 29 ಕೊನೇ ದಿನ