ಕರ್ನಾಟಕ, ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್​ಗಳಿಗೆ 15 ಲಕ್ಷ ರೂಪಾಯಿ ದಂಡ

ನವದೆಹಲಿ: ಬ್ಯಾಂಕಿಂಗ್ ನಿಯಮ ಉಲ್ಲಂಘಿಸಿದ ಕಾರಣ ಕರ್ನಾಟಕ ಮತ್ತು ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್​ಗಳ ವಿರುದ್ಧ ಕ್ರಮ ತೆಗೆದುಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ), ಬುಧವಾರ ಅವುಗಳಿಗೆ 15 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ದಾವಣಗೆರೆಯ ಮಿಲಾತ್ ಕೋ ಆಪರೇಟಿವ್ ಬ್ಯಾಂಕ್​ ಮತ್ತು ತೂತುಕುಡಿಯ ತಿರುವೈಕುಂಠಂ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್​ ಲಿಮಿಟೆಡ್​ ನಿಯಮ ಉಲ್ಲಂಘಿಸಿದ ಸಹಕಾರಿ ಬ್ಯಾಂಕುಗಳು. ಈ ಪೈಕಿ ಕರ್ನಾಟಕದ ಮಿಲಾತ್ ಬ್ಯಾಂಕ್​ಗೆ 10 ಲಕ್ಷ ರೂಪಾಯಿ ಮಾನೆಟರಿ ಪೆನಾಲ್ಟಿ ವಿಧಿಸಲಾಗಿದೆ. ಈ ಬ್ಯಾಂಕು ಆರ್​ಬಿಐ … Continue reading ಕರ್ನಾಟಕ, ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್​ಗಳಿಗೆ 15 ಲಕ್ಷ ರೂಪಾಯಿ ದಂಡ