ರೆಪೋ ದರವನ್ನು 40 ಮೂಲಾಂಶ ಕಡಿತಗೊಳಿಸಿದ ಆರ್​ಬಿಐ, ಗ್ರಾಹಕರಿಗೆ ಏನೆಲ್ಲ ಲಾಭ?

ನವದೆಹಲಿ: ಕರೊನಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ದೇಶದಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ರೆಪೋ ದರವನ್ನು 40 ಮೂಲಾಂಶದಷ್ಟು ಕಡಿತಗೊಳಿಸಿದೆ. ರಿವರ್ಸ್​ ರೆಪೋ ದರವನ್ನು ಕೂಡ ಶೇ.3.35ಕ್ಕೆ ಇಳಿಕೆ ಮಾಡಿದೆ. ಆರ್​ಬಿಐ ಗವರ್ನರ್​ ಶಕ್ತಿಕಾಂತಾ ದಾಸ್​ ಶುಕ್ರವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ವಿಷಯವನ್ನು ತಿಳಿಸಿದರು. ಕೋವಿಡ್​-19 ಲಾಕ್​ಡೌನ್​ ನಂತರದಲ್ಲಿ ಭಾರತದಲ್ಲಿ ಮಾತ್ರವೇ ಆಲ್ಲ, ವಿಶ್ವದಾದ್ಯಂತ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ … Continue reading ರೆಪೋ ದರವನ್ನು 40 ಮೂಲಾಂಶ ಕಡಿತಗೊಳಿಸಿದ ಆರ್​ಬಿಐ, ಗ್ರಾಹಕರಿಗೆ ಏನೆಲ್ಲ ಲಾಭ?