32 ವರ್ಷಗಳ ಸಂಸಾರದ ಬಳಿಕ ಪತ್ನಿಗೆ ವಿಚ್ಛೇದನ ನೀಡಿದ ರೇಮಂಡ್ಸ್​​​ ಮುಖ್ಯಸ್ಥ ಗೌತಮ್​​

ನವದೆಹಲಿ: ಪ್ರಖ್ಯಾತ ಉದ್ಯಮಿ ಸಮೂಹ ರೇಮಂಡ್ಸ್​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ ಅವರು ಪತ್ನಿ ನವಾಜ್​​ರಿಂದ ವಿಚ್ಛೇದನ ಪಡೆದುಕೊಂಡಿರುವುದಾಗಿ ದೀಪಾವಳಿ ಹಬ್ಬದ ದಿನದಂದು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಪ್ರಕಟಿಸಿದ್ದಾರೆ. ನವಾಜ್ ಮೋದಿ ಮತ್ತು ನಾನು ಇಬ್ಬರೂ ಈಗಿನಿಂದ ಬೇರೆ ಬೇರೆ ಹಾದಿಗಳಲ್ಲಿ ಸಾಗುತ್ತೇವೆ ಎಂದು ಸಿಂಘಾನಿಯಾ ತಿಳಿಸಿದ್ದಾರೆ. ಇದರೊಂದಿಗೆ, ಅವರ ಮೂರು ದಶಕಗಳ ದಾಂಪತ್ಯ ಮುರಿದುಬಿದ್ದಂತಾಗಿದೆ. pic.twitter.com/kW853q7Kc0 — Gautam Singhania (@SinghaniaGautam) November 13, 2023 32 ವರ್ಷ ಕಾಲ ಅವರ ದಾಂಪತ್ಯ ಸಾಗಿತ್ತು. ಹಿಂದಿನ ದೀಪಾವಳಿಯಂತೆ … Continue reading 32 ವರ್ಷಗಳ ಸಂಸಾರದ ಬಳಿಕ ಪತ್ನಿಗೆ ವಿಚ್ಛೇದನ ನೀಡಿದ ರೇಮಂಡ್ಸ್​​​ ಮುಖ್ಯಸ್ಥ ಗೌತಮ್​​