Gujrat Election| ಪತ್ನಿಗೆ ಬಿಜೆಪಿ ಟಿಕೆಟ್​ ಒಲಿದ ಬೆನ್ನಲ್ಲೇ ಹೆಮ್ಮೆಯ ಮಾತುಗಳಾಡಿದ ರವೀಂದ್ರ ಜಡೇಜಾ

ಅಹಮದಾಬಾದ್​: ಬಿಜೆಪಿ (BJP)ಯಿಂದ ಗುಜರಾತ್​ ವಿಧಾನಸಭಾ ಚುನಾವಣೆ (Gujarat polls) ಯಲ್ಲಿ ಸ್ಪರ್ಧಿಸಲು ಟಿಕೆಟ್​ ಪಡೆದ ಪತ್ನಿ ರಿವಾಬಾ (Rivaba Jadeja)ಗೆ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ವೀಟ್​ ಮಾಡಿರುವ ಜಡೇಜಾ, ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್​ ಪಡೆದ ನನ್ನ ಪತ್ನಿಗೆ ಅಭಿನಂದನೆಗಳು. ಇದಕ್ಕಾಗಿ ನೀನು ಮಾಡಿದ ಎಲ್ಲ ಪ್ರಯತ್ನ ಹಾಗೂ ಶ್ರಮದ ಬಗ್ಗೆ ನನಗೆ ಹೆಮ್ಮೆ ಇದೆ. ನಿನಗೆ ನನ್ನ ಶುಭಾಶಯಗಳು. ಸಮಾಜದ ಅಭಿವೃದ್ಧಿಗಾಗಿ ನಿನ್ನ ಕೆಲಸ ಮುಂದುವರಿಯಲಿ. ನನ್ನ ಪತ್ನಿಯ … Continue reading Gujrat Election| ಪತ್ನಿಗೆ ಬಿಜೆಪಿ ಟಿಕೆಟ್​ ಒಲಿದ ಬೆನ್ನಲ್ಲೇ ಹೆಮ್ಮೆಯ ಮಾತುಗಳಾಡಿದ ರವೀಂದ್ರ ಜಡೇಜಾ