ಚಹಾ, ಚೂಡಾ ಕೊಡಿಸಿದರೆ ಆಗಿನ ಎಲೆಕ್ಷನ್‌ನಲ್ಲಿ ಅದೇ ದೊಡ್ಡದು!

ಎರಡು-ಮೂರು ದಶಕಗಳ ಹಿಂದೆ ಚಹಾ, ಚೂಡಾದ ಮೇಲೆ ಚುನಾವಣೆ ಪೂರ್ಣಗೊಳ್ಳುತ್ತಿದ್ದವು ಎಂದರೆ ನಂಬುತ್ತೀರಾ? ಮತದಾರರು ವ್ಯಕ್ತಿ, ವ್ಯಕ್ತಿತ್ವ, ಪಕ್ಷ ಹಾಗೂ ಸಿದ್ಧಾಂತಕ್ಕೆ ಆದ್ಯತೆ ನೀಡಿ ಮತ ಚಲಾಯಿಸುತ್ತಿದ್ದರು. ಆಗೆಲ್ಲ ಲಕ್ಷ ರೂಪಾಯಿ ಲೆಕ್ಕದಲ್ಲಿ ಚುನಾವಣೆ ಮುಗಿಯುತ್ತಿದ್ದವು. ಈಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ನಡೆಯುತ್ತಿವೆ ಎಂದು ಹಳೇ ನೆನಪುಗಳನ್ನು ಮೆಲುಕು ಹಾಕುತ್ತಾರೆ ಇಂಡಿಯ ಮಾಜಿ ಶಾಸಕ ರವಿಕಾಂತ ಪಾಟೀಲ. ‘‘1994ರಲ್ಲಿ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೇವಲ ನನಗೆ 18 ಲಕ್ಷ ರೂಪಾಯಿ ಖರ್ಚಾಗಿತ್ತು. ಆಗ … Continue reading ಚಹಾ, ಚೂಡಾ ಕೊಡಿಸಿದರೆ ಆಗಿನ ಎಲೆಕ್ಷನ್‌ನಲ್ಲಿ ಅದೇ ದೊಡ್ಡದು!