ಕನ್ನಡದಲ್ಲೊಂದು ರಾವಣ್!;ರತನ್ ಚೆಂಗಪ್ಪ, ತಪಸ್ವಿನಿ ಪೂಣಚ್ಚ ಚಿತ್ರಕ್ಕೆ ಮುಹೂರ್ತ

ಬೆಂಗಳೂರು: ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್, ಚಿಯಾನ್ ವಿಕ್ರಮ್ ನಟಿಸಿದ್ದ ಮಣಿರತ್ನಂ ನಿರ್ದೇಶಿಸಿದ್ದ ‘ರಾವಣ್’ ಚಿತ್ರ 2010ರಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದಕ್ಕೂ ಮುನ್ನ, 1984ರಲ್ಲಿ ಬಾಲಿವುಡ್‌ನಲ್ಲಿ ‘ರಾವಣ್’ ಎಂಬ ಚಿತ್ರದಲ್ಲಿ ಸ್ಮಿತಾ ಪಾಟೀಲ್ ನಟಿಸಿದ್ದರು. ಇದೀಗ ಕನ್ನಡದಲ್ಲೂ ‘ರಾವಣ್’ ಶೀರ್ಷಿಕೆಯ ಚಿತ್ರ ಸೆಟ್ಟೇರಿದೆ. ಗಾಂಧಿ ಜಯಂತಿಯಂದು ಚಿತ್ರದ ಮುಹೂರ್ತ ನೆರವೇರಿದೆ. ಶಿಕ್ಷಣ ವ್ಯವಸ್ಥೆಯ ಕುರಿತ ‘ಮಿಸ್ ನಂದಿನಿ’ ಎಂಬ ಚಿತ್ರ ನಿರ್ದೇಶಿಸಿದ್ದ ಗುರುದತ್ ಎಸ್.ಆರ್. ಇದೀಗ ‘ರಾವಣ್’ ಪ್ರಾರಂಭಿಸಿದ್ದಾರೆ. ಇದೊಂದು ಸಸ್ಪೆನ್ಸ್, … Continue reading ಕನ್ನಡದಲ್ಲೊಂದು ರಾವಣ್!;ರತನ್ ಚೆಂಗಪ್ಪ, ತಪಸ್ವಿನಿ ಪೂಣಚ್ಚ ಚಿತ್ರಕ್ಕೆ ಮುಹೂರ್ತ