ಕೆಟ್ಟವರೆಲ್ಲ ದೂರವಿರಿ, ಇದು ನನ್ನ ಪ್ರೀತಿಪಾತ್ರರಿಗೆ ಮಾತ್ರ! ಪ್ರೇಮಿಗಳ ದಿನದಂದು ರಶ್ಮಿಕಾ ಸ್ಪೆಷಲ್​ ಮೆಸೇಜ್​

ಹೈದರಾಬಾದ್​: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸತತ ಪ್ಯಾನ್ ಇಂಡಿಯಾ ಸೂಪರ್​ ಹಿಟ್​ ಸಿನಿಮಾಗಳೊಂದಿಗೆ ಫುಲ್ ಫಾರ್ಮ್‌ನಲ್ಲಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ಇನ್ನೂ ಎರಡು ಪ್ಯಾನ್ ಇಂಡಿಯಾ ಚಿತ್ರಗಳಿವೆ. ಇದರೊಂದಿಗೆ ಮೂರು ಪ್ರಾದೇಶಿಕ ಚಿತ್ರಗಳನ್ನೂ ಮಾಡುತ್ತಿದ್ದಾರೆ. ಬಿಡುವಿಲ್ಲದೆ, ಶೂಟಿಂಗ್ ಮಾಡುತ್ತಿರುವ ಪರಿಣಾಮ ರಶ್ಮಿಕಾ ಕೊಂಚ ಬಳಲಿದ್ದಾರೆ. ಆದ್ದರಿಂದ ರಶ್ಮಿಕಾ ಈಗ ರೆಸ್ಟ್ ಮೂಡ್​ನಲ್ಲಿದ್ದಾರೆ. ಸಾಮಾನ್ಯವಾಗಿ ಬಿಡುವಿನ ಸಂದರ್ಭದಲ್ಲಿ ರಶ್ಮಿಕಾ, ಸಾಮಾಜಿಕ ಜಾಲತಾಣ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಾರೆ. ಆದರೆ, ಈ ಬಾರಿ ನಿರಂತರ ಶೂಟಿಂಗ್​ ಇದ್ದ ಕಾರಣ … Continue reading ಕೆಟ್ಟವರೆಲ್ಲ ದೂರವಿರಿ, ಇದು ನನ್ನ ಪ್ರೀತಿಪಾತ್ರರಿಗೆ ಮಾತ್ರ! ಪ್ರೇಮಿಗಳ ದಿನದಂದು ರಶ್ಮಿಕಾ ಸ್ಪೆಷಲ್​ ಮೆಸೇಜ್​