‘ಪುಷ್ಪ 2’ ಹೊಸ ಪೋಸ್ಟರ್‌ನಲ್ಲಿ ರಶ್ಮಿಕಾ ಈ ನಟನನ್ನು ಕಾಪಿ ಮಾಡಿದ್ದಾರಾ? ಕೊನೆಗೂ ‘ಶ್ರೀವಲ್ಲಿ’ಯೇ ಕೊಟ್ಟ ಉತ್ತರ ಹೇಗಿತ್ತು ನೋಡಿ!  

ಬೆಂಗಳೂರು: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ 2024 ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ ರಶ್ಮಿಕಾ ಮಂದಣ್ಣ ಅವರ 28 ನೇ ಹುಟ್ಟುಹಬ್ಬದಂದು, ನಿರ್ಮಾಪಕರು ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಿದ್ದರು. ಹೌದು, ಈ ಸಿನಿಮಾದಿಂದ ರಶ್ಮಿಕಾ ಅವರ ಹೊಸ ಲುಕ್  ಹಂಚಿಕೊಳ್ಳಲಾಗಿತ್ತು. ಇದರಲ್ಲಿ ರಶ್ಮಿಕಾ ತಮ್ಮ ಸಾಂಪ್ರದಾಯಿಕ ಲುಕ್ ನಿಂದ ಜನರ ಹೃದಯವನ್ನು ಗೆದ್ದಿದ್ದಾರೆ. ಕೆಲವೇ ಸಮಯದಲ್ಲಿ ರಶ್ಮಿಕಾ ಅವರ ಈ ಲುಕ್ ಸಾಮಾಜಿಕ … Continue reading ‘ಪುಷ್ಪ 2’ ಹೊಸ ಪೋಸ್ಟರ್‌ನಲ್ಲಿ ರಶ್ಮಿಕಾ ಈ ನಟನನ್ನು ಕಾಪಿ ಮಾಡಿದ್ದಾರಾ? ಕೊನೆಗೂ ‘ಶ್ರೀವಲ್ಲಿ’ಯೇ ಕೊಟ್ಟ ಉತ್ತರ ಹೇಗಿತ್ತು ನೋಡಿ!