ಫೋರ್ಬ್ಸ್ ಭಾರತ ಲಿಸ್ಟ್​ನಲ್ಲಿ ರಶ್ಮಿಕಾ..! ಕ್ರೇಜ್ ಹುಟ್ಟುಹಾಕಿದ ‘ಕಿರಿಕ್​’ ನಟಿ..

ಮುಂಬೈ: ಸೃಜನಶೀಲತೆ ಮತ್ತು ಪ್ರತಿಭೆಯಿಂದ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡುವ 30 ವರ್ಷದೊಳಗಿನವರನ್ನು ಖ್ಯಾತ ನಿಯತಕಾಲಿಕೆ ಫೋರ್ಬ್ಸ್ ಗುರುತಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಈ ‘ಅಸಾಧಾರಣ ಜನರ’ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳ 30 ಯುವ ಪ್ರತಿಭೆಗಳು ಸ್ಥಾನ ಪಡೆದಿದ್ದಾರೆ. ಅವರಲ್ಲಿ ಬೆಳ್ಳಿತೆರೆಯ ಮೋಹನಾಂಗಿ ರಶ್ಮಿಕಾ ಮತ್ತು ಇನ್ನೂ ಕೆಲವರು ಇದ್ದಾರೆ. ಪ್ರಸ್ತುತ ಟಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ದೇಶದ ಸ್ಟಾರ್ ಹೀರೀಯಿನ್​ಗಳನ್ನೆಲ್ಲ ಹಿಂದಿಕ್ಕಿ ಫೋರ್ಬ್ಸ್ ನ ಭಾರತದ 30ರೊಳಗಿನ 30 ಮಹಿಳೆಯರಲ್ಲಿ ಸ್ಥಾನ ಪಡೆಯುವ ಮೂಲಕ … Continue reading ಫೋರ್ಬ್ಸ್ ಭಾರತ ಲಿಸ್ಟ್​ನಲ್ಲಿ ರಶ್ಮಿಕಾ..! ಕ್ರೇಜ್ ಹುಟ್ಟುಹಾಕಿದ ‘ಕಿರಿಕ್​’ ನಟಿ..