ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?

ಹೈದರಾಬಾದ್​: ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರ ಗೆಲುವಿನ ಖುಷಿಯಲ್ಲಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದೇ ಖುಷಿಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಆತ್ಮೀಯ ಸ್ನೇಹಿತ ವಿಜಯ್​ ಜೊತೆಗೂಡಿ ವಿದೇಶದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜಸ್ಥಾನ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಬೋರ್ಡ್​ ಪರೀಕ್ಷೆ ಬರೆಯಲು ನಿರಾಕರಿಸಿದ ಶಾಲೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಶ್ಮಿಕಾ ಅಬುಧಾಬಿಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರ ಬರ್ತಡೆ ಪಾರ್ಟಿ ಯುಎಸ್‍ಎಗೆ ಶಿಫ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. … Continue reading ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?