VIDEO| ಥೇಟ್​ ರಶ್ಮಿಕಾರನ್ನೇ ಹೋಲುವ ಟಿಕ್​ಟಾಕ್​ ಸುಂದರಿ: ವಿಡಿಯೋ ನೋಡಿದ್ರೆ ಅಚ್ಚರಿಯಾಗೋದು ಖಂಡಿತ!

ಬೆಂಗಳೂರು: ಪ್ರಪಂಚದಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎಂಬುದನ್ನು ನಾವು-ನೀವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಈಗಾಗಲೇ ಐಶ್ವರ್ಯಾ ರೈ, ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ, ಶಾರೂಖ್​ ಖಾನ್, ಸಲ್ಮಾನ್​ ಖಾನ್ ಹಾಗೂ ಟೈಗರ್​ ಶ್ರಾಫ್​ ರೀತಿ ಇರುವವರನ್ನು ನೋಡಿದ್ದೇವೆ. ಅಷ್ಟೇ ಏಕೆ ಡಾ. ರಾಜ್​ಕುಮಾರ್, ವಿಷ್ಣುವರ್ಧನ್​, ರವಿಚಂದ್ರನ್, ಶಂಕರ್​ನಾಗ್​ರನ್ನು ಹೋಲುವವರನ್ನು ನೋಡಿ ಆಶ್ಚರ್ಯ ಪಟ್ಟಿದ್ದೇವೆ. ತುಂಬಾ ಹೋಲಿಕೆ ಇಲ್ಲದಿದ್ದರೂ ಬಹುತೇಕ ಅವರಂತೆ ಕಾಣುತ್ತಾರೆ. ಇದನ್ನೂ ಓದಿ: ಜ್ಯೂನಿಯರ್ ಐಶ್ವರ್ಯಾಗೆ ಹೀರೋಯಿನ್​ ಆಗೋ ಅವಕಾಶ ಸಿಗ್ತು ಇತ್ತೀಚೆಗಷ್ಟೇ … Continue reading VIDEO| ಥೇಟ್​ ರಶ್ಮಿಕಾರನ್ನೇ ಹೋಲುವ ಟಿಕ್​ಟಾಕ್​ ಸುಂದರಿ: ವಿಡಿಯೋ ನೋಡಿದ್ರೆ ಅಚ್ಚರಿಯಾಗೋದು ಖಂಡಿತ!