‘ನನ್ನ ಪ್ರಕಾರ ಮದುವೆ, ಲವ್ ಅಂದರೆ’?: ರಶ್ಮಿಕಾ ಹೊಸ ಹೇಳಿಕೆ ವೈರಲ್!

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ಒಂದರ ಮೇಲೊಂದು ಚಿತ್ರಗಳಲ್ಲಿ ನಟಿಸುತ್ತಾ ಸದ್ಯ ಸಖತ್ ಬ್ಯೂಸಿಯಾಗಿದ್ದಾರೆ. ನಾಲ್ಕು ಭಾಷೆಗಳಲ್ಲಿ ನಟಿ ಕಮಾಲ್ ಮಾಡುತ್ತಿದ್ದಾರೆ. ರಶ್ಮಿಕಾ ಹೆಚ್ಚು ಸ್ಟಾರ್ ನಟರ ಚಿತ್ರಗಳಿಗೆಯೇ ಆಯ್ಕೆಯಾಗುತ್ತಿರುವುದು ವಿಶೇಷ. ನಟ ಅಲ್ಲು ಅರ್ಜುನ್ ಜತೆಗೆ ಅಭಿನಯಿಸಿದ ‘ಪುಷ್ಪ‘ ಚಿತ್ರದಿಂದ ರಶ್ಮಿಕಾ ಅವರು ತಾವು ಎಂದಿಗೂ ಊಹಿಸಿದಷ್ಟು ಹೆಸರು ಮಡಿದ್ದಾರೆ. ಆದರೆ, ಇದೀಗ ನಟಿ ತಮ್ಮ ಸಿನಿಮಾಗಳಿಂದ ಅಲ್ಲದೇ, ಒಂದು ಹೊಸ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಅವರ ಖಾಸಗಿ ಜೀವನದ ಬಗ್ಗೆ ಹೇಳಿರುವ … Continue reading ‘ನನ್ನ ಪ್ರಕಾರ ಮದುವೆ, ಲವ್ ಅಂದರೆ’?: ರಶ್ಮಿಕಾ ಹೊಸ ಹೇಳಿಕೆ ವೈರಲ್!