ಪಾರ್ಕಿಂಗ್​ ಸ್ಥಳದಲ್ಲಿ ನಾಯಿ ಮೇಲೇ ಅತ್ಯಾಚಾರ ಮಾಡಿದ ಕಾಮುಕ; ನಾಯಿಯ ಬಾಯಿ ಕಟ್ಟಿ ವಿಕೃತಿ

ಮುಂಬೈ: ಕಾಮುಕನೊಬ್ಬ ಮೂಕ ಪ್ರಾಣಿ ನಾಯಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಹಿಂಸಾಚಾರದಿಂದಾಗಿ ಅಸ್ವಸ್ಥವಾಗಿರುವ ನಾಯಿ ಪ್ರಾಣಿಗಳ ಆಸ್ಪತ್ರೆ ಸೇರಿದ್ದರೆ, ಕಾಮುಕ ಕಾರ್ಮಿಕ ಜೈಲು ಪಾಲಾಗಿದ್ದಾನೆ. ನಗರದ ಮುಲುಂದ್​ ಏರಿಯಾದಲ್ಲಿರುವ ಕಟ್ಟಡವೊಂದರಲ್ಲಿ ಈ ದುಷ್ಕೃತ್ಯ ನಡೆದಿದೆ. 30 ವರ್ಷ ಕಾರ್ಮಿಕ, ಕಟ್ಟಡದ ಪಾರ್ಕಿಂಗ್​ ಸ್ಥಳಕ್ಕೆ ಹೆಣ್ಣು ನಾಯಿಯನ್ನು ಯಾರಿಗೂ ಗೊತ್ತಾಗದಂತೆ ಹೊತ್ತೊಯ್ದಿದ್ದಾನೆ. ಮರೆಯಲ್ಲಿ ನಿಂತು, ನಾಯಿಯ ಬಾಯಿಯನ್ನು ಕಟ್ಟಿ, ಅದರ ಮೇಲೆ ಅತ್ಯಾಚಾರವೆಸಗಿದ್ದಾನೆ. ನಾಯಿ ಅಳುವ ಶಬ್ದ ಕೇಳಿದ ಇತರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದಾಗ, ಕಾಮುಕ … Continue reading ಪಾರ್ಕಿಂಗ್​ ಸ್ಥಳದಲ್ಲಿ ನಾಯಿ ಮೇಲೇ ಅತ್ಯಾಚಾರ ಮಾಡಿದ ಕಾಮುಕ; ನಾಯಿಯ ಬಾಯಿ ಕಟ್ಟಿ ವಿಕೃತಿ