ಮೃಣಾಲ್ ಠಾಕೂರ್ ಜತೆ ಖ್ಯಾತ ಗಾಯಕ ಡೇಟಿಂಗ್?; ವದಂತಿಗೆ ಸಿಂಗರ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ

ಮುಂಬೈ: ಟಾಲಿವುಡ್​ನ ಬ್ಯೂಟಿ, ‘ಸೀತಾರಾಮಂ’ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಈ ಬಾರಿ ಸಿನಿಮಾ ಕುರಿತಾಗಿ ಅಲ್ಲ, ಬದಲಿಗೆ ಜನಪ್ರಿಯ ಗಾಯಕನನ್ನು ಡೇಟಿಂಗ್​ ಮಾಡುತ್ತಿರುವ ವಿಚಾರವಾಗಿ. ಇತ್ತೀಚೆಗಷ್ಟೇ ನಟ ನಾನಿ ಜತೆಗೆ ನಟಿಸಿದ ‘ಹಾಯ್​ ನನ್ನಾ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗುವ ಮುಖೇನ ಕಾಣಿಸಿಕೊಳ್ಳುತ್ತಿದ್ದ ನಟಿ, ಇದೀಗ ಸಿಂಗರ್​ವೊಟ್ಟಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿಗೆ ಸಿಲುಕಿದ್ದಾರೆ. ಇದನ್ನೂ ಓದಿ: ವಿದ್ಯುತ್​ ಕಳ್ಳತನ ಆರೋಪ; ಹಿಟ್ ಅಂಡ್ ರನ್ ನಿಮ್ಮ ಕಾಯಕ ಆಗಿದ್ದು ನಿಮ್ಮ ಪಲಾಯನವಾದದ … Continue reading ಮೃಣಾಲ್ ಠಾಕೂರ್ ಜತೆ ಖ್ಯಾತ ಗಾಯಕ ಡೇಟಿಂಗ್?; ವದಂತಿಗೆ ಸಿಂಗರ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ