ಅಪ್ಪನಾಗುವ ಆಸೆ ಬಿಚ್ಚಿಟ್ಟ ರಣವೀರ್​ ಸಿಂಗ್; ದೀಪಿಕಾರಂತೆ ಕ್ಯೂಟ್​ ಮಗು ಬೇಕಂತೆ!

ಮುಂಬೈ: ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್​ ಸಿಂಗ್​ ಜೋಡಿ ಈಚಿನ ತಾರಾಜೋಡಿಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದೀಗ ರಣವೀರ್​ ಸಿಂಗ್​ ತಮ್ಮ ಅಪ್ಪನಾಗುವ ಆಸೆಯನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೀಪಿಕಾ ಚಿಕ್ಕವರಿದ್ಧಾಗ ಇದ್ದಂತೆ ಕ್ಯೂಟ್​ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್​ ಸೆಟ್​ ಆದಂತೆ ಎಂದು ಉದ್ಗರಿಸಿದ್ದಾರೆ. ಕಲರ್ಸ್​ ಟಿವಿಯಲ್ಲಿ ಹೊಸದಾಗಿ ಮೂಡಿಬರುತ್ತಿರುವ ‘ದ ಬಿಗ್ ಪಿಚ್ಚರ್​’ ಕ್ವಿಜ್​ ಶೋನ ಹೋಸ್ಟ್​ ಆಗಿ ರಣವೀರ್​ ಸಿಂಗ್​ ಕಿರುತೆರೆ ಪ್ರವೇಶಿಸಿದ್ದಾರೆ. ಶನಿವಾರ ಆರಂಭವಾದ ಈ … Continue reading ಅಪ್ಪನಾಗುವ ಆಸೆ ಬಿಚ್ಚಿಟ್ಟ ರಣವೀರ್​ ಸಿಂಗ್; ದೀಪಿಕಾರಂತೆ ಕ್ಯೂಟ್​ ಮಗು ಬೇಕಂತೆ!