ರಣವೀರ್​ ಹೊಸ ವೇಷ; ಹೆಂಡತಿ ಬಟ್ಟೆ, ಬ್ಯಾಗು ತೊಟ್ಟ ಗಂಡ ಎಂದು ಅಣಕಿಸಲಾರಂಭಿಸಿದ ನೆಟ್ಟಿಗರು

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಟನೆಗೆ ಹೆಚ್ಚು ವೈರಲ್ ಆಗೋದು ಅವರ ವೇಷಭೂಷಣಗಳಿಂದಲೇ. ಸದಾ ವಿಚಿತ್ರ ಬಟ್ಟೆಯನ್ನು ತೊಟ್ಟು ಟ್ರೋಲಿಗರ ಬಾಯಿಗೆ ಗುರಿಯಾಗುವ ರಣವೀರ್​ ಈ ಬಾರಿಯೂ ಅಂತದ್ದೇ ಕೆಲಸ ಮಾಡಿದ್ದಾರೆ. ನೀಲಿ ಬಣ್ಣದ ಶೈನಿಂಗ್ ಬಟ್ಟೆ. ಉದ್ದ ಕೂದಲು, ಎದೆ ತುಂಬುವ ಬಂಗಾರದ ಸರ, ಕಣ್ಣಿಗೆ ಕಪ್ಪು ಗ್ಲಾಸ್, ಕೈಯಲ್ಲೊಂದು ಹೆಣ್ಣು ಮಕ್ಕಳ ಹ್ಯಾಂಡ್​ ಬ್ಯಾಗ್! ಇದು ರಣವೀರ್​ನ ಹೊಸ ವೇಷದ ಒಂದು ಸಣ್ಣ ಝಲಕ್. ಅಂದ ಹಾಗೆ ಅವರಿಗೆ ಈ ಫ್ಯಾಷನ್ … Continue reading ರಣವೀರ್​ ಹೊಸ ವೇಷ; ಹೆಂಡತಿ ಬಟ್ಟೆ, ಬ್ಯಾಗು ತೊಟ್ಟ ಗಂಡ ಎಂದು ಅಣಕಿಸಲಾರಂಭಿಸಿದ ನೆಟ್ಟಿಗರು