ದೀಪಿಕಾ ಫೋಟೊ ನೋಡುತ್ತಾ ಮೈಮರೆತ ರಣ​ವೀರ್…!

ಮುಂಬೈ: ಇಂದು ಬಾಲಿವುಡ್​ನ ಹೈ ಪ್ರೊಫೈಲ್ ದಂಪತಿ ರಣ​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹ ಜೀವನದ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಸೋಷಿಯಲ್ ಮೀಡಿಯಾ ಮುಖಾಂತರ ಹಂಚಿಕೊಂಡು ಕಪಲ್-ಗೋಲ್ ಸೆಟ್ ಮಾಡಿದ್ದಾರೆ. ಇತ್ತೀಚೆಗೆ, ರಣ​ವೀರ್ ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು, ಅಲ್ಲಿ 19 ನೇ ಆವೃತ್ತಿಯಲ್ಲಿ ಎಟೊಯಿಲ್ ಡಿ’ಓರ್ ಗೌರವಕ್ಕೆ ಪಾತ್ರರಾಗಿದ್ದರು. ಗೌರವ ಸಿಕ್ಕ ಕೂಡಲೆ ಸಂತಸದ ಸಾಗರದಲ್ಲಿ ತೇಲಾಡಿದ್ದರು. ರಣ​ವೀರ್ ಇನ್ಸ್ಟಾಗ್ರಾಮ್​ನಲ್ಲಿ ಚಿತ್ರೋತ್ಸವದ ತುಣುಕುಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ಪತ್ನಿ ದೀಪಿಕಾ … Continue reading ದೀಪಿಕಾ ಫೋಟೊ ನೋಡುತ್ತಾ ಮೈಮರೆತ ರಣ​ವೀರ್…!