2023ರಲ್ಲಿ 900 ಕೋಟಿ ರೂ. ಗಳಿಸಿದ ಬಾಲಿವುಡ್​ನ ಮೂರನೇ ಚಿತ್ರ ಇದೇ!

ಮುಂಬೈ: ಬಾಲಿವುಡ್​ ಅಂಗಳದಲ್ಲಿ​ ಕಿಂಗ್ ಖಾನ್ ಅಭಿನಯದ ‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದ ಮೊತ್ತವನ್ನು ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್​ ನಟನ ಚಿತ್ರ ತಲುಪುವಲ್ಲಿ ಯಶಸ್ವಿಯಾಗಿದ್ದು, ಶಾರುಖ್​ ಅವರ ಎರಡು ಚಿತ್ರಗಳ ಬಳಿಕ ಜಾಗತಿಕವಾಗಿ 900 ಕೋಟಿ ರೂ. ತಲುಪಿದ ಮೂರನೇ ಚಿತ್ರ ಇದಾಗಿದೆ. ಹಾಗಾದ್ರೆ, ಯಾವ ನಟನ ಸಿನಿಮಾವಿದು? ಎಂಬುದರ ವಿವರ ಹೀಗಿದೆ. ಇದನ್ನೂ ಓದಿ: ರಾಮಂದಿರಕ್ಕಾಗಿ 30ವರ್ಷ ಮೌನವ್ರತ.. ಜ.22ರಿಂದ ಮಾತನಾಡಲಿದ್ದಾರೆ ಜಾರ್ಖಾಂಡ್​ ಮಹಿಳೆ! ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ … Continue reading 2023ರಲ್ಲಿ 900 ಕೋಟಿ ರೂ. ಗಳಿಸಿದ ಬಾಲಿವುಡ್​ನ ಮೂರನೇ ಚಿತ್ರ ಇದೇ!