ಬೇಕಿದ್ರೆ ಬೆಟ್ ಕಟ್ತೀನಿ ಈ ಜಗತ್ತಿನಲ್ಲಿ ರಾಮುಗಿಂತ ಉತ್ತಮ ಸಲಹೆಗಾರ ಯಾರೂ ಇಲ್ಲ ಅಂದ್ರು ಆನಂದ್​ ಮಹೀಂದ್ರಾ!

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್​ ಆಫ್​ ಚೇರ್ಮನ್​ ಆನಂದ್​ ಮಹೀಂದ್ರಾ ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಜನರಿಗೆ ಆಗಾಗ ಪರಿಚಯಿಸುತ್ತಿರುತ್ತಾರೆ. ಅದರಂತೆ ಇಂದು ಮಧ್ಯಾಹ ಮಹೀಂದ್ರಾ ಅವರು ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋ ಅನೇಕರ ಗಮನ ಸೆಳೆದಿದೆ. ವಿಡಿಯೋದಲ್ಲಿ ಏನಿದೆ?: ಆಶ್ರಮವೊಂದರಲ್ಲಿ ಇರುವ ಎತ್ತು ಅಥವಾ ಹೋರಿಯೊಂದು ತನ್ನಷ್ಟಕ್ಕೆ ತಾನೇ ಎತ್ತಿನಬಂಡಿಯನ್ನು ಚಲಾಯಿಸಿ, ವಿವಿಧ ಕೆಲಸಗಳನ್ನು ಮಾಡುತ್ತಿರುವ ರೋಮಾಂಚನಕಾರಿ ದೃಶ್ಯಗಳಿವೆ. ಎಲ್ಲಿಯೂ ಯಾರೊಬ್ಬರ ಸಹಾಯವನ್ನು ಕೋರದೆ ತನ್ನ ಕೆಲಸವನ್ನು … Continue reading ಬೇಕಿದ್ರೆ ಬೆಟ್ ಕಟ್ತೀನಿ ಈ ಜಗತ್ತಿನಲ್ಲಿ ರಾಮುಗಿಂತ ಉತ್ತಮ ಸಲಹೆಗಾರ ಯಾರೂ ಇಲ್ಲ ಅಂದ್ರು ಆನಂದ್​ ಮಹೀಂದ್ರಾ!