ಕ್ರಿಸ್​ಮಸ್​ ಕೇಕ್​ನಲ್ಲಿ ಮೂಡಿತ್ತು ರಾಮಮಂದಿರ; ವಿಡಿಯೋ ವೈರಲ್

ಕಲ್ಕತ್ತಾ: ಇಂದು ದೇಶಾದ್ಯಂತ ಸಂಭ್ರಮ-ಸಡಗರದಿಂದ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಲಾಗುತ್ತಿದೆ. ಇನ್ನೂ ಕ್ರಿಸ್​ಮಸ್​ ಹಬ್ಬವನ್ನು ಮುಖ್ಯವಾಗಿ ಕೇಕ್​ ಇಲ್ಲದೇ ಆಚರಿಸಲು ಸಾಧ್ಯವಿಲ್ಲ. ಕೆಲವರು ತಮ್ಮ ಮನೆಯಲ್ಲಿಯೇ ಕೇಕ್​ ತಯಾರಿಸದರೆ ಇನ್ನಷ್ಟು ಜನ ಹೊರಗಡೆ ತಮಗೆ ಬೇಕಾದ ರೀತಿಯಲ್ಲಿ ಮಾಡಿಸಿಕೊಂಡು ತರುತ್ತಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ  ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ  ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದಷ್ಟು … Continue reading ಕ್ರಿಸ್​ಮಸ್​ ಕೇಕ್​ನಲ್ಲಿ ಮೂಡಿತ್ತು ರಾಮಮಂದಿರ; ವಿಡಿಯೋ ವೈರಲ್