ಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಆಡಿಯೋ-ವಿಡಿಯೋ ಫೈಟ್ ಮುಂದುವರಿಯಲಿದೆ. ಇಂದು ಸಂಜೆ 4ಗಂಟೆ ಬಳಿಕ ಸಿನಿಮಾ ತೋರಿಸ್ತೀನಿ ಎಂದು ನಿನ್ನೆಯೇ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ದರು. ಅದು ಯಾವ ಸಿನಿಮಾ? ಯಾರದ್ದು? ಎಂಬುದಕ್ಕೆ ಸಂಜೆವರೆಗೂ ಕಾಯಲೇಬೇಕು. ನಿನ್ನೆ ಸಿಡಿ ಲೇಡಿ ಮೂರನೇ ವಿಡಿಯೋ ಬಿಡುಗಡೆ ಮಾಡುವ ಜತೆಗೆ ತನ್ನ ವಕೀಲ ಜಗದೀಶ್​ ಮೂಲಕ ರಮೇಶ್​ಜಾರಕಿಹೊಳಿ ವಿರುದ್ಧ ಕೇಸ್​ ದಾಖಲಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಸಿಡಿ ಯುವತಿ, ತನ್ನ-ತಂದೆ-ತಾಯಿ ಜತೆ ಮಾತನಾಡಿರುವ ಹಾಗೂ ಆ … Continue reading ಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?