ರಮೇಶ್​ ಅರವಿಂದ್​​ರ ‘100’ ಈ ತಿಂಗಳೇ ರಿಲೀಸ್​… ಚಿತ್ರದ ಬಗ್ಗೆ ಅವರು ಹೇಳಿದ್ದಿದು

ದಾವಣಗೆರೆ: ಹಿರಿಯ ನಟ ರಮೇಶ್‌ ಅರವಿಂದ್​ ನಿರ್ದೇಶನ ಹಾಗೂ ನಟನೆಯ ಕನ್ನಡ ಚಿತ್ರ ‘100’ ಇದೇ ತಿಂಗಳ 19 ರಂದು ಬಿಡುಗಡೆ ಆಗಲಿದೆ. ಈ ಬಗ್ಗೆ ದಾವಣಗೆರೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ರಮೇಶ್, ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಇದು ಫ್ಯಾಮಿಲಿ ಥ್ರಿಲ್ಲರ್‌ ಚಿತ್ರ. ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಚಲನಚಿತ್ರ ಎಂದರು. ತಾರಾಗಣದಲ್ಲಿ ರಚಿತಾ ರಾಮ್‌, ಪೂರ್ಣ, ವಿಶ್ವಕರ್ಣ, ಮಾಲತಿ ಸುಧೀರ್‌, ಗೌರವ್‌ ಪ್ರಕಾಶ್‌, ರಾಜು ತಾಳಿಕೋಟಿ ಮುಂತಾದವರಿದ್ದಾರೆ. ಜಾಲಿ ಬಾಸ್ಟಿನ್‌ … Continue reading ರಮೇಶ್​ ಅರವಿಂದ್​​ರ ‘100’ ಈ ತಿಂಗಳೇ ರಿಲೀಸ್​… ಚಿತ್ರದ ಬಗ್ಗೆ ಅವರು ಹೇಳಿದ್ದಿದು